ಇಂದು 17/11/2017 ರಂದು ಮುಂಡರಗಿಯಲ್ಲಿ ಎ.ಜೆ.ಸದಾಶಿವ ಆಯೋಗ ಜಾರಿ ಮಾಡಬೇಕೆಂದು ಅಖಿಲ ಭಾರತ ಮಾದಿಗ ಮಹಾಸಭಾದಿಂದ, ಕೊಪ್ಪಳ ಸರ್ಕಲ್ ನಲ್ಲಿಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ದೆವೆ.ಹಾಗೂ ನಂತರ CM ಸಿದ್ದರಾಮಯ್ಯನವರಿಗೆ ಮುಂಡರಗಿ ತಹಶೀಲ್ದಾರ್ ಮುಖಾಂತರ ಸದಾಶಿವ ಆಯೋಗ ಜಾರಿಗೊಳಿಸಿ ಎಂದು ಮುಂಡರಗಿ ತಾಲ್ಲೂಕಿನ ಎಲ್ಲಾ ಮಾದಿಗರು ಮನವಿ ಸಲ್ಲಿಸಿದೆ.